ನನ್ನ ತಮ್ಮ ಶಂಕರ

ಲೇಖಕರು ಅನಂತನಾಗ . [Nanna tamma Shankar] ಶಂಕರನಾಗ ಕನ್ನಡನಾಡು ಕಂಡ ಒಬ್ಬ ಅಪ್ರತೀಮ ಪ್ರತೀಭೆ. ಶಂಕರನಾಗ್ ಎಂದಾಗ ತಟ್ಟ ಅಂತಾ ನೆನಪಾಗೋದು 'ಮಾಲ್ಗುಡಿ ಡೇಸ್'.ಕನ್ನಡದ ಅನೇಕ ಕಲಾವಿದರನ್ನು ಚಿಕ್ಕ ಪರದೆಯಮೇಲೆ ತಂದ ಖ್ಯಾತಿ ಶಂಕರನಾಗ್ ಅವರದು. ಬರೀ ಚಿತ್ರರಂಗಕ್ಕಷ್ಟೇ ಸೀಮಿತವಾಗಿರದೆ, ಸಮಾಜಕ್ಕೆ ಉಪಯೋಗವಾಗುಹಂತಹ ಅನೇಕ ಚಟುವಟಿಕೆಗಳಲ್ಲಿ.ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿ. ನಮ್ಮಲ್ಲಿ ಎಷ್ಟೋ ಜನಕ್ಕೆ ಇದರಬಗ್ಗೆ ಗೊತ್ತಿಲ್ಲ . ನನಗೂ ಇ ಪುಸ್ತಕ ಓದುವವರೆಗೆ ಗೊತ್ತಿದ್ದಿಲ್ಲ. ೧೯೮೦ರ ಕಾಲದಲ್ಲೇನೆ metro ರೈಲಿನ ಬಗ್ಗೆ ಅವರ ಕನಸು, ಕಡಿಮೆ ಖರ್ಚಿನಲ್ಲಿ ಮನೆಗಳ ನಿರ್ಮಾಣ ...