Posts

Showing posts from 2012

ಹಲೋ ಮೇಡಂ ! ಚೆನ್ನಾಗಿದಿರಾ ?

ಕೊಟ್ರೇಶಿ !!! ಅಲ್ಲ ಸರ್ ಅದು ಕಲ್ಲೇಶಿ... Present  ಸರ್  ...ಅಂತ ನಮ್ಮ ಕಲ್ಲೇಶಿ ನಗ್ತಾ ಹೇಳಿದ :) ಹಾ ಹಾ ಅಂತ  ನಾವೆಲ್ಲಾ ನಗತಿದ್ವಿ .... ಒಹ್ ಸಾರೀ ಸಾರೀ  .. Silence ಅಂತ ನಮ್ಮ lecture ಕೂಗಿ ಮತ್ತೆ ತಮ್ಮ ಎಂದಿನ ರೀತಿ ಅಲ್ಲಿ attendence ತೊಗೊಲೋದನ್ನ ಮುಂದುವರೆಸಿದರು. ಅದು ಆದ್ಮೇಲೆ ಅವರ usual style ಅಲ್ಲಿ , 'lathe is mother machine which makes other machine '  ಅಂತ ಪಾಠ ಶುರು ಮಾಡಿದ್ರು. ನಾವೆಲ್ಲಾ as usual full interest ಇಂದ ಪಾಠ ಕೇಳ್ತೈದ್ವಿ [please ನಗಬೇಡಿ ನಾನ seroious ಆಗಿ ಹೇಳ್ತಿದೀನಿ].      *** ಅದು ನಮ್ಮ engineering ನ ಮೊದಲ ವರ್ಷ. ಕ್ಲಾಸ್ ಶುರು ಆಗಿ ಎರಡು ತಿಂಗಳಾದ್ರೂ ಇನ್ನು ಜನ mutual exchange ಅಂತ ಬರ್ತಾನೆ ಇದ್ರೂ ಕ್ಲಾಸಗೆ. ಅದೇ ತರ ನಮ್ಮ ಕಲ್ಲೇಶಿ ಕೂಡ ಹೊಳೆ ಆಚೆ ಇಂದ ಈಚೆಗೆ ಬಂದಿದ್ದ. ಪಾಪ !!!!! ಪಾಪ ಯಾಕೆಂದ್ರೆ, ಹೊಳೆ ಆಚೆ ಅವರ ಊರು. ಊರಿಗೆ ಹತ್ರನೇ ಮುಂಚೆ ಇದ್ದ ಕಾಲೇಜ್. ನಮ್ಮ college ಬರಬೇಕು ಅಂದ್ರೆ ಪಾಪ ಅವನು ಸೈಕಲ್ ತುಳಕೊಂಡು ಹರಿಹರದ ವರೆಗೆ ಬಂದು ಅಲ್ಲಿಂದ bus ಅಲ್ಲಿ ದಾವಣಗೆರೆಗೆ ಬರಬೇಕಿತ್ತು. ಹ್ಮ್ಮ್ಮ್ ..... cycle ತುಳಿಯೋ ಕಷ್ಟ ಗೊತ್ತಾದಮೇಲೆ ಅವನಿಗೆ ಹೊಸ ಹೊಸ ವಿಚಾರಗಳು/ಯೋಚನೆಗಳು ಬರತೊಡಗಿದವು. ಅದರಲ್ಲಿ ಒಂದು ಅಂದ್ರೆ cycle ನೆ modify ಮಾಡಿ ಅದಕ್ಕೆ motor ಅಳವಡಿಸುವದು. ಅದು ಒಳ್