"Success is simple. Do what's right, the right way, at the right time"
Thanks to team England
Get link
Facebook
Twitter
Pinterest
Email
Other Apps
26th November, when the team led by Mahendrasingh Dhoni was celebrating the 5th conjugative win against England, at the same time once again the financial capital of India (Mumbai) was in the fist of Terrorist. After this attack, due to security reasons the Team England canceled there India tour and fly back to England.
After some days England players agreed to continue the India tour. Some media telecasted this news with caption “BCCI’s hold on world cricket”. What ever it may be it was good news for all cricket lovers. Team India won the series by 1-0.I would like to thank Team England for there sportive decision taken to tour the India and Congratulations to Team India.
ಕೊಟ್ರೇಶಿ !!! ಅಲ್ಲ ಸರ್ ಅದು ಕಲ್ಲೇಶಿ... Present ಸರ್ ...ಅಂತ ನಮ್ಮ ಕಲ್ಲೇಶಿ ನಗ್ತಾ ಹೇಳಿದ :) ಹಾ ಹಾ ಅಂತ ನಾವೆಲ್ಲಾ ನಗತಿದ್ವಿ .... ಒಹ್ ಸಾರೀ ಸಾರೀ .. Silence ಅಂತ ನಮ್ಮ lecture ಕೂಗಿ ಮತ್ತೆ ತಮ್ಮ ಎಂದಿನ ರೀತಿ ಅಲ್ಲಿ attendence ತೊಗೊಲೋದನ್ನ ಮುಂದುವರೆಸಿದರು. ಅದು ಆದ್ಮೇಲೆ ಅವರ usual style ಅಲ್ಲಿ , 'lathe is mother machine which makes other machine ' ಅಂತ ಪಾಠ ಶುರು ಮಾಡಿದ್ರು. ನಾವೆಲ್ಲಾ as usual full interest ಇಂದ ಪಾಠ ಕೇಳ್ತೈದ್ವಿ [please ನಗಬೇಡಿ ನಾನ seroious ಆಗಿ ಹೇಳ್ತಿದೀನಿ]. *** ಅದು ನಮ್ಮ engineering ನ ಮೊದಲ ವರ್ಷ. ಕ್ಲಾಸ್ ಶುರು ಆಗಿ ಎರಡು ತಿಂಗಳಾದ್ರೂ ಇನ್ನು ಜನ mutual exchange ಅಂತ ಬರ್ತಾನೆ ಇದ್ರೂ ಕ್ಲಾಸಗೆ. ಅದೇ ತರ ನಮ್ಮ ಕಲ್ಲೇಶಿ ಕೂಡ ಹೊಳೆ ಆಚೆ ಇಂದ ಈಚೆಗೆ ಬಂದಿದ್ದ. ಪಾಪ !!!!! ಪಾಪ ಯಾಕೆಂದ್ರೆ, ಹೊಳೆ ಆಚೆ ಅವರ ಊರು. ಊರಿಗೆ ಹತ್ರನೇ ಮುಂಚೆ ಇದ್ದ ಕಾಲೇಜ್. ನಮ್ಮ college ಬರಬೇಕು ಅಂದ್ರೆ ಪಾಪ ಅವನು ಸೈಕಲ್ ತುಳಕೊಂಡು ಹರಿಹರದ ವರೆಗೆ ಬಂದು ಅಲ್ಲಿಂದ bus ಅಲ್ಲಿ ದಾವಣಗೆರೆಗೆ ಬರಬೇಕಿತ್ತು. ಹ್ಮ್ಮ್ಮ್ ..... cycle ತುಳಿಯೋ ಕಷ್ಟ ಗೊತ್ತಾದಮೇಲೆ ಅವನಿಗೆ ಹೊಸ ಹೊಸ ವಿಚಾರಗಳು/ಯೋಚನೆಗಳು ಬರತೊಡಗಿದವು. ಅದರಲ್ಲಿ ಒಂದು ಅಂದ್ರೆ cycle ನೆ modify ಮಾಡಿ ಅದಕ್ಕೆ motor ಅಳವಡಿಸುವದು. ಅದು ಒಳ್
Now a day’s social networking is growing like any thing. From these networks we can be in touch with our friends. We can find our old friends. Sending and reading scraps is my usual task when I login to orkut. One day I was checking my communities and I was scared. One community was added to my community list without my knowledge, suddenly I deleted that community (unjoin) from my community list. Suddenly hacking, fishing come to my mind. I changed my password. But I did not get any information about whom I should complaint regarding this. So it’s better to keep tracking your friends list and community list.
ಬಿಡು ಮಗಾ ಅವಳು ನಿನಗೆ message ಮಾಡಲ್ಲ ಅಂತಾ ಕುಮಾರ ಹರಿ ಗೆ ಹೇಳಿದ. ನಾವೆಲ್ಲಾ 2nd period ನಡಿಲಿಲ್ಲ ಅಂತಾ ನಮ್ಮ so called ಸೋಮಾರಿ ಕಟ್ಟೆ ಹತ್ರ ಕೂತು ಹರಟೆ ಹೊಡಿತಿದ್ವಿ. ಆದ್ರೆ ಹರಿ ತುಂಬಾ ಬೇಜಾರಾಗಿದ್ದ. ಕುಮಾರ ಅವಳ ಬಗ್ಗೆ ಹೇಳಿದಾಗ ಅಲ್ಲಿ ಒಂದು ಕ್ಷಣ ಮೌನ. ***** ಆಗಷ್ಟೇ mobile ಕ್ರಾಂತಿ ಶುರು ಆಗಿತ್ತು. ನಮ್ಮಲ್ಲಿ ಬೆರಳೆಣಿಕೆ ಅಸ್ಟು ಜನರಲ್ಲಿ ಮಾತ್ರ ಮೊಬೈಲ್ ಇತ್ತು.ಅವತ್ತು ಹರಿ full excite ಆಗಿ ಮಗಾ spice call rate 10 ಪೈಸೆ ಪ್ರತಿ ನಿಮಿಷಕ್ಕೆ ಮತ್ತೆ ನೂರು message free ಪ್ರತಿ ದಿನಕ್ಕೆ ಅಂತಾ ಕುಮಾರನಿಗೆ ಹೇಳ್ತಿದ್ದಾ. ನಾವೆಲ್ಲಾ ಹೌದೇನೋ ?? ಅಂತಾ ಪಿಳಿ ಪಿಳಿ ಕಣ್ಣು ಬಿಟ್ಟಕೊಂಡು ಅವನ ಹೊಸ ಮೊಬೈಲ್ ನೋಡ್ತಿದ್ವಿ. ಹರಿ,ಪ್ರಕಾಶ,ನಂದನ,ಕುಮಾರ,ಮತ್ತೆ ಮುನ್ನ ತುಂಬಾ close friends. ಸುಮಾರು ಒಂದು ತಿಂಗಳ ನಂತರ ಹರಿ ಗೆ ಒಂದು unknown number ಇಂದ ಮೆಸೇಜ್ ಬಂತು. ಅದು ಏನಪ್ಪಾ ಅಂದ್ರೆ- "hi dear i just reached hubli" ಅಂತಾ ಇತ್ತು. ಹರಿ ಯಾವುದೋ unknown number ಇಂದ ಬಂದಿದ್ದು ಅಂತಾ ತಲೆ ಕೆಡಿಸಿಕೊಳ್ಳಲಿಲ್ಲ. ಅದೇ ದಿನ ಸಂಜೆ ಮತ್ತೆ ಅದೇ ನಂಬರ್ ನಿಂದ ಮತ್ತೊಂದು ಮೆಸೇಜ್ - unkonwn no: "hello why no reply for my morning
Comments
Post a Comment