Posts

Showing posts from 2011

ಹಲೋ !!! TeaYa ನಾ???

Image
       ಬಿಡು ಮಗಾ ಅವಳು ನಿನಗೆ message ಮಾಡಲ್ಲ ಅಂತಾ ಕುಮಾರ ಹರಿ ಗೆ ಹೇಳಿದ. ನಾವೆಲ್ಲಾ 2nd period ನಡಿಲಿಲ್ಲ ಅಂತಾ ನಮ್ಮ so called ಸೋಮಾರಿ ಕಟ್ಟೆ ಹತ್ರ ಕೂತು ಹರಟೆ ಹೊಡಿತಿದ್ವಿ. ಆದ್ರೆ ಹರಿ ತುಂಬಾ ಬೇಜಾರಾಗಿದ್ದ. ಕುಮಾರ ಅವಳ ಬಗ್ಗೆ ಹೇಳಿದಾಗ ಅಲ್ಲಿ ಒಂದು ಕ್ಷಣ ಮೌನ.                                                                        *****        ಆಗಷ್ಟೇ mobile ಕ್ರಾಂತಿ ಶುರು ಆಗಿತ್ತು. ನಮ್ಮಲ್ಲಿ ಬೆರಳೆಣಿಕೆ ಅಸ್ಟು ಜನರಲ್ಲಿ ಮಾತ್ರ ಮೊಬೈಲ್ ಇತ್ತು.ಅವತ್ತು ಹರಿ full excite ಆಗಿ ಮಗಾ spice call rate 10 ಪೈಸೆ ಪ್ರತಿ ನಿಮಿಷಕ್ಕೆ ಮತ್ತೆ ನೂರು message free ಪ್ರತಿ ದಿನಕ್ಕೆ ಅಂತಾ ಕುಮಾರನಿಗೆ ಹೇಳ್ತಿದ್ದಾ. ನಾವೆಲ್ಲಾ ಹೌದೇನೋ ?? ಅಂತಾ ಪಿಳಿ ಪಿಳಿ ಕಣ್ಣು ಬಿಟ್ಟಕೊಂಡು ಅವನ ಹೊಸ ಮೊಬೈಲ್ ನೋಡ್ತಿದ್ವಿ. ಹರಿ,ಪ್ರಕಾಶ,ನಂದನ,ಕುಮಾರ,ಮತ್ತೆ ಮುನ್ನ ತುಂಬಾ close friends.  ಸುಮಾರು ಒಂದು ತಿಂಗಳ ನಂತರ ಹರಿ ಗೆ ಒಂದು unknown number ಇಂದ ಮೆಸೇಜ್ ಬಂತು. ಅದು ಏನಪ್...

Nandi Betta [Hills]

        It was a sudden plan to visit the Nandi Betta. Niru called me and asked whether i can join them, and for that, my sudden reply was YES !!!!. He told me that we need to leave by 4am.I told sure, no problem. We were ready by 4am and left at 4.15   We covered approximately 60 km journey in 50 to 60 mins and reached the first gate of Nandi betta at around 5.30 AM.          There is a check post to enter the Nandi hills and at that day it opened at 6AM. After after waiting for half an hour and registering the vehicle no, wheels were running towards the peak of hill. The way to the peak of hill is awesome. Road was full of mist and its hardly visible the next 10 mts path. There are around 40+ curves we passed through and reached the top....        We parked bikes and waited for ticket counter to open [we need to take the tickets to enter the Hill]. At 6.30am counter wa...

Money is yours but Resources belongs to the Society ... Just think about it

Just posting an email which i got from my friend ... Just think about it ..... ------------------------------------------------------------------------------------------------------------------- MONEY IS YOURS BUT RESOURCES BELONG TO  THE SOCIETY. Germany is a highly industrialized country. It produces top brands like Benz, BMW, Siemens etc. The nuclear reactor pump is made in a small town in this country. In such a country, many will think its people lead a luxurious life. At least that was my impression before my study trip. When I arrived at Hamburg, my colleagues who work in Hamburg arranged a welcome party for me in a restaurant. As we walked into the restaurant, we noticed that a lot of tables were empty. There was a table where a young couple was having their meal. There were only two dishes and two cans of beer on the table. I wondered if such simple meal could be romantic, and whether the girl will leave this stingy guy. There were a few old l...

Fill IT Returns Online

Image
Many of us don't know that we can fill our IT [income tax] returns online. By this we can save time and money. Below are the steps to fill online returns. Log on to https://incometaxindiaefiling.gov.in/portal/index.do Register your self with your PAN number  Enter your PAN number and click to proceed to next step for registration. You will get one confirmation e-mail. After confirming you will be able to login. User ID will be ur PAN no:  Go to downloads and select Assement Year to download appropriate form. Download the appropriate form (it will be .xls in format) Fill the form using your form-16. Evaluate the form and click “Generate” button in form to generate the .xml file. Evaluate xml file. Go to Submit return and select the assessment year. You can sign your form digitally. Click next. Select the generated xml file and click Upload. You will get the return form to your e-mail. Take hard copy, sign it and post it to the following address within 30...

World Cup : ನೆನಪಿನ ಅಂಗಳದಿಂದ !!!

Image
  Photo courtesy: Internet Edited by Me .          ಕ್ರಿಕೆಟ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲಾ ? ಕ್ರಿಕೆಟ್ ಬಗ್ಗೆ ಏನು ಗೊತ್ತಿಲ್ಲದವರು ಸಹ ಪಂದ್ಯ ನಡಿತಿದ್ರೆ ಸ್ಕೋರ್ ಎಷ್ಟು? ಅಂತಾ ಎಷ್ಟೋ ಸಲ ಕೇಳಿರ್ತಾರೆ ಅಲ್ವಾ?          ಇನ್ನೂ ಭಾರತ ಮತ್ತು ಪಾಕಿಸ್ತಾನ ನಡುವೆ ಎಂದರು ಪಂದ್ಯ ಇದ್ರೆ ಅದರ ಮಾತೆ ಬೇರೆ, ಕ್ರಿಕೆಟ್ ಕಂಡ್ರೆ ಆಗಲ್ಲ ಅನ್ನೋರು ಸಹ ಉತ್ಸುಕರಾಗಿರ್ತಾರೆ.          ಚಿಕ್ಕಂದಿನಿಂದ ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿ .ಚಿಕ್ಕಂದಿನಲ್ಲಿ ನಾನು ಹೆಚ್ಚಿನ ಸಮಯ ಕಳೆದದ್ದು ನನ್ನ ಅಜ್ಜನ ಮನೇಲಿ. 1983 ರಲ್ಲಿ ಭಾರತ ವರ್ಲ್ಡ್ ಕಪ್ ನ ಫೈನಲ್ ಪ್ರವೇಶಿಸಿದಾಗ ಅಜ್ಜ ಟಿವಿ ತೊಗೊಂಡಿದ್ದರಂತೆ. ನನ್ನ ಮಾವ ದಿನಾಲೂ ಕ್ರಿಕೆಟ್ ಆಡೋಕೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗ್ತಿದ್ರು. ಆಮೇಲೆ ಒಂದು tournament ಅಲ್ಲಿ ಬಾಲ್ ಬಡಿದು ಕಾಲಿಗೆ ಗಾಯ ಮಾಡಿಕೊಂಡಾಗ,ಅಜ್ಜಿ ಸರಿಯಾಗಿ ಮಂಗಳಾರತಿ ಮಾಡಿದಮೇಲೆ ಅವರ ಕ್ರಿಕೆಟ್ ಆಡೋ ಹುಚ್ಚು ಕಮ್ಮಿ ಆಯ್ತು.          ನಮ್ಮ ಶಾಲೆಲಿ ಆಟದ ಅವಧಿಯಲ್ಲಿ ನಮ್ಮ ಸರ್ ಏನಾದ್ರು ಇದ್ರೆ ಮಾತ್ರ ನಾವು ಅವರು ಹೇಳಿದ್ದ ಆಟ ಆಡ್ತಾ ಇದ್ವಿ. ಒಂದು ವೇಳೆ ಸರ್ "ನಿಮಗೇನು ಬೇಕು ಆಡಕೊಳ್ರಿ" ...

Valley Of Flowers Trip - Pre Planning.

        We the group of 5-6 people are planing to visit valley of flower in August 2011. We have a rough outline of trip. Just we have travel plan of now. Not yet planned about the lodging and guide. If anybody had been to Valley of flowers please guide us. And is it good to go through any trip organizer ? Rough plan of the trip is as follows - Day 1: Leave to Delhi from Bangalore on 13th  August by morning flight Visit some places in Delhi Leave to Haridwar by night train. Day 2: Visit Haridwar and leave to Rishikesh by bus. Halt at rishikesh. Day 3 Leave to Joshimath by bus Halt at Joshimath . Day 4 Joshimath to Govind ghat , then trek to Gangria Halt at Gangria Day 5 Gangria to Valley of Flowers trek Back to Gangria and halt Day 6 Gangria to Hemkund and back to Gangria halt at Gangria Day7 Gangria to Govind ghat then to Joshimath halt at Joshimath Day 8 Joshimath to Rishikesh halt at Rishikesh Day 9 Rishikesh to D...

ನನ್ನವಳು !!!

Image
photo courtesy: Internet             2008 ಸೆಪ್ಟೆಂಬರ್, ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷ ಆಗಿತ್ತು .  ನಾನು ಅವಳನ್ನ ಮೊದಲಸಲ ನೋಡಿದ್ದು internet ನಲ್ಲಿ ... ನನಗೆ ಯಾಕೋ ಏನೋ ತುಂಬಾ ಹಿಡ್ಸಿದ್ಲು. ಅವಳ ಆ ಮುದ್ದು ಮುಖ, ತಿಕ್ಷ್ಣ ಕಣ್ಣು, ಆ ನಾಜುಕತೆ ಹೀಗೆ ಏನೇನೊ...ಆಮೇಲೆ ಸುಮಾರು ಒಂದು ತಿಂಗಳವರೆಗೆ ಯೋಚಿಸಿದೆ . ಇದೆಲ್ಲ ಈಗ ಬೇಕಾ? ಇನ್ನೂ ಈಗ ಒಂದು ವರ್ಷ ಆಯ್ತು ಕೆಲ್ಸಕ್ಕೆ ಸೇರಿ. ಒಂದು ಸರಿಯಾಗಿ ನೆಲೇನು ಕಂಡಕೊಂಡಿಲ್ಲಾ, ಒಂದು ವರ್ಷದಲ್ಲಿ ಗಳಸಿದ್ದಾದ್ರು ಎಷ್ಟು ?.         ನನ್ನ ಫ್ರೆಂಡ್ಸ್ ಮತ್ತು ರೂಂ ಮೇಟ್ಸ್ ಗಳಿಗೆ ವಿಷಯ ಹೇಳಿದಾಗ ಅವರು ಸಹಜವಾಗಿಯೇ ಖುಷಿ ಪಟ್ಟಿದ್ರು 'You carry on buddy'  ಅಂತಾ ಪ್ರೋತ್ಸಾಹ ಬೇರೆ ಸಿಕ್ತು. ಏನೋ ಮಾಡಿ ಅವಳನ್ನ ಪಡದದ್ದು ಆಯ್ತು...         ದೀಪಾವಳಿಗೆ ಅವಳನ್ನ ಮನೆಗೆ  ಕರೆದುಕೊಂಡು ಹೋದೆ. ಅನ್ನುಕೊಂಡಹಾಗೆ ಮನೆಯಲ್ಲಿ ಅಮ್ಮ ಬೇಜಾರದ್ರೆ, ಅಪ್ಪ, ಈಗ ಇದೆಲ್ಲ ಬೇಕಿತ್ತಾ ನಿನಗೆ ಅಂತಾ ಬೈದ್ರು?? .. ಆದ್ರೆ ನನ್ನ ತಂಗಿ ಮತ್ತು ತಮ್ಮ ಮಾತ್ರ ಫುಲ್ ಖುಶ್...!!!!. ಅದು ಇದು ಅಂತಾ ಏನೇನೊ ಹೇಳಿ ಅಪ್ಪ ಅಮ್ಮನ್ನ ಸಮಾಧಾನ ಪಡಿಸಿದೆ. ಆಮೇಲೆ ಎಲ್ಲಾ normal ..     ...

ನನ್ನ ತಮ್ಮ ಶಂಕರ

Image
                                                                 ಲೇಖಕರು ಅನಂತನಾಗ .  [Nanna tamma Shankar]        ಶಂಕರನಾಗ ಕನ್ನಡನಾಡು ಕಂಡ ಒಬ್ಬ ಅಪ್ರತೀಮ ಪ್ರತೀಭೆ.        ಶಂಕರನಾಗ್ ಎಂದಾಗ ತಟ್ಟ ಅಂತಾ ನೆನಪಾಗೋದು 'ಮಾಲ್ಗುಡಿ ಡೇಸ್'.ಕನ್ನಡದ ಅನೇಕ ಕಲಾವಿದರನ್ನು ಚಿಕ್ಕ ಪರದೆಯಮೇಲೆ ತಂದ ಖ್ಯಾತಿ ಶಂಕರನಾಗ್ ಅವರದು. ಬರೀ ಚಿತ್ರರಂಗಕ್ಕಷ್ಟೇ ಸೀಮಿತವಾಗಿರದೆ, ಸಮಾಜಕ್ಕೆ ಉಪಯೋಗವಾಗುಹಂತಹ ಅನೇಕ ಚಟುವಟಿಕೆಗಳಲ್ಲಿ.ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿ. ನಮ್ಮಲ್ಲಿ ಎಷ್ಟೋ ಜನಕ್ಕೆ ಇದರಬಗ್ಗೆ ಗೊತ್ತಿಲ್ಲ . ನನಗೂ ಇ ಪುಸ್ತಕ ಓದುವವರೆಗೆ ಗೊತ್ತಿದ್ದಿಲ್ಲ.            ೧೯೮೦ರ ಕಾಲದಲ್ಲೇನೆ metro ರೈಲಿನ ಬಗ್ಗೆ ಅವರ ಕನಸು, ಕಡಿಮೆ ಖರ್ಚಿನಲ್ಲಿ ಮನೆಗಳ ನಿರ್ಮಾಣ ...

ಅಂತ್ಯಕ್ರೀಯೆ:ರೂಡಿಗಳು

Image
                     ಹುಟ್ಟು ಸಾವು  ಒಂದೇ ನಾಣ್ಯದ ಎರಡು ಮುಖಗಳ ಹಾಗೆ . ಹುಟ್ಟಿದ ಪ್ರತೀ ಜೀವಿಯೂ ಸಾಯಲೇಬೇಕು. ಅದು ಪಕೃತಿ ನಿಯಮ. ಒಂದು ಹುಟ್ಟು ಮನೆಯಲ್ಲಿ ಸಂಭ್ರಮ, ಸಂತೋಷ , ಒಂದು ಹೊಸ ಬದುಕಿನ ಆಸೆ ಮೂಡಿಸಿರುತ್ತದೆ. ಇದರ ತದ್ವೀರುದ್ದದ ಅಥವಾ ಇದಕ್ಕಿಂತ ತುಸು ಹೆಚ್ಚಿನದೇ ಆದ ಒಂದು ಶೋಕ,ದುಖ: ಒಂದು ಜೀವ ತೀರಿದಾಗ!!!             ಒಬ್ಬ ವ್ಯಕ್ತಿ ಎಷ್ಟೇ ಸಿರಿವಂತನಾದರು ಕಡೆಗೆ ಸೇರುವದು ಮಣ್ಣನ್ನೇ ಅನ್ನೋ ನುಡಿಯನ್ನು ಎಲ್ಲರೂ ಕೇಳಿರುತ್ತಿವಿ.ಪ್ರತಿಯೊಂದು ಧರ್ಮದಲ್ಲಿ ಅದರೆದೇ ಆದ ಕೆಲವು ನಿಯಮಗಳು ಅಂತ್ಯಕ್ರೀಯಗೆ ಇದ್ದೆ ಇರುತ್ತವೆ. ಕೆಲವೊಂದನ್ನು  ನಮ್ಮ ಹಿರಿಯರು ಮಾಡಿಕೊಂಡು ಬಂದರೆಂದು ಅನುಸರಿಸಿದರೆ, ಇನ್ನೂ ಕೆಲವೊಂದು ಪ್ರಸ್ತುತ ಸಮಾಜಕ್ಕೆ ವೈಜ್ಞಾನಿಕವಾಗಿ ಅವಶ್ಯಕವಾಗಿರುವಂತಹವು.           ನಮ್ಮ ಹಿಂದೂ ಧರ್ಮದಲ್ಲಿ ಎರಡು ವಿಧದ ಅಂತ್ಯಸಂಸ್ಕಾರಗಳು ರೂಡಿಯಲ್ಲಿವೆ. ಒಂದು "ಅಗ್ನಿ ಸ್ಪರ್ಶ" ಇನ್ನೊಂದು "ಮಣ್ಣು ಮಾಡುವದು". ಅಂತ್ಯಕ್ರಿಯೆಯ ನಂತರ ಸ್ನಾನ,ವಿವಿಧ ಪೂಜೆಗಳು, ಹೀಗೆ ನಾನಾ ತರಹದ ಆಚರಣೆಗಳು ಇರುತ್ತವೆ.      ...

Himalayan Blunder

Image
 author:Brigadier John P Dalvi Himalayan Blunder was an extremely controversial war memoir penned by  Brigadier John P Dalvi, who was the commander of the Indian 7th Brigade which was destroyed in the 1962 India China war. Writer was captured by PLA [People's Liberation Army of china] on 22 oct 1962. We faced defeat against China. Brigadier Dalvi gives a first-person account of the war. In book writer shows us the situation of our army, what difficulties they have faced during the war. How our soldiers resisted the china army in cold weather of Himalaya without having even good pair shoes, with limited no of bullets and grenades. He explains the condition of the Indian army politics involved in it. How our brave soldiers spent days without having proper food...list goes on .. If we read the book your eyes will be wet..!!  The book is translated to Kannada by Ravi Belagere with the same title. Read the book to get the complete view of 1962 war.

ಮೂಕಜ್ಜಿಯ ಕನಸುಗಳು

Image
 ಲೇಖಕರು:  ಡಾ||ಕೆ.ಶಿವರಾಂ ಕಾರಂತ. ಮೂಕಜ್ಜಿಯ ಕನಸುಗಳು, ಡಾ||ಕೆ.ಶಿವರಾಂ ಕಾರಂತ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಂತ ಕೃತಿ. ಇ ಪುಸ್ತಕದಲ್ಲಿ ಬರುವ ಮುಖ್ಯ ಪಾತ್ರ ಮೂಕಜ್ಜಿ [ಪೂರ್ಣ ಹೆಸರು ಮೂಕಾಂಬಿಕೆ ] ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಅಲ್ಪ ಸಮಯದಲ್ಲಿ ವಿಧವೆ ಪಟ್ಟ ಪಡೆದ ನಂತರ ತನ್ನ ತವರು ಮನೆಯಲ್ಲಿ ವಾಸಿಸುತ್ತಿರುತ್ತಾಳೆ. ಇದು ಮೂಕಜ್ಜಿ ಮತ್ತು ನಾಣಿ ನಡುವೆ ನಡೆಯುವ ಸಂಭಾಷಣೆ. ಮೂಕಜ್ಜಿ ಮತ್ತು ನಾಣಿ, ಸಂಪ್ರದಾಯ,ಆಚಾರ,ವಿಚಾರಗಳು, ಮಾನವ ಕುಲದ ವಿಕಾಸ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸುವಾಗ ಓದುಗನು ಇ ವಿಷಯಗಳ ಯೋಚಿಸುವ ಹಾಗೆ ಬರೆದಿದ್ದಾರೆ ಲೇಖಕರು. ಕೆಲವು ಮೌಡ್ಯಗಳ ಮೇಲೆ ಬೆಳಕುಚೆಲ್ಲಿದ್ದಾರೆ. ಒಮ್ಮೆ ನಾಣಿ ಜೊತೆ ಚರ್ಚಿಸುವಾಗ ಮೂಕಜ್ಜಿ 'ಕೊಲ್ಲೂರು' ಏಕೆ ಆ ಹೆಸರು ಬಂತು ಅಂತಾ ತುಂಬಾ ಚೆನ್ನಾಗಿ ವಿವರಿಸುತ್ತಾಳೆ . ಇದು ನಾನು ಓದಿದ ಮೊದಲ ಕೃತಿ. ತುಂಬಾ ಒಳ್ಳೆಯ ಪುಸ್ತಕ . ಸಮಯ ಸಿಕ್ಕಾಗ ಓದಿ.

The Immortals of Meluha ..

Image
The author describes a mythological event in very different way . The book is about how a common man Shiva become the legend, the god 'Mahadeva'. How he destroyed the evils,Civilization of Indus, Importance of river Saraswati, The war between Suryavamshi and Chandravamshi . It has characters like Sati,Nandi,Bhadra,Brahspati The novel has lots of suspense, mixed with war and love. The things evil and god are depends upon, how a person thinks. The book explains this concept nicely. Author ends the book in suspense making readers to wait for next volume of book .. When i finished reading this book, i cursed him for making me to wait for next release [The secrets of the Nagas] Do read the book when you get time. I bet you will find it hard to stop in between once you start reading. PS: These are only my views. Views may differ from person to person

ನಮ್ಮ ಆಚರಣೆಗಳು - ಸಂಜೆಯ ರೂಡಿಗಳು

         ಮೊನ್ನೆ ಶನಿವಾರ ಸಂಜೆ ನನ್ನ ಒಬ್ಬ ಗೆಳೆಯ, ಲೇ ಸೂಜಿ ತೊಗೋಬೇಕು ಬಾ ಅಂಗಡಿಗೆ ಹೋಗೋಣ ಅಂದಾ . ನನ್ನ ಜೋತೆ ಇದ್ದ ಇನ್ನೊಬ್ಬ ಲೋ ಸಂಜೆ ಹೊತ್ತು ಸೂಜೆ ಮಾರಲ್ಲ ಅಂದ .ಲೇ ನೋಡೋಣ ನಡಿಲೆ ಅಂತಾ ಒತ್ತಾಯ ಮಾಡಿ ಅವನನ್ನ ಕರ್ಕೊಂಡು ಹೋದಾ. ಸ್ವಲ್ಪ ಹೊತ್ತಿನ ನಂತರ ಇಬ್ಬರು market ಇಂದ ತರಕಾರಿ, ಅದರಲ್ಲೂ ಒಳ್ಳೆ ಗಜ್ಜರಿ ಏನೂ ತೊಗೊಂಡು ಬಂದಿದ್ದರು, ಆದ್ರೆ ಸೂಜಿ ಮಾತ್ರ ಸಿಕ್ಕಿರಲಿಲ್ಲ, ಅಲ್ಲ ಅಂಗಡಿಯವನು ಇವರಿಗೆ ಕೊಟ್ಟಿರಲಿಲ್ಲ .           ಇದು ನಾನು ಹೇಳ್ತಿರೋದು hi-tech city  ನಮ್ಮ ಬೆಂಗಳೂರಲ್ಲಿ . ನನಗೆ ನಂಬೋಕೆ ಆಗ್ಲಿಲ್ಲ. ಇಗಲು ಇದನ್ನ ಪಾಲಿಸ್ತಾರ?  ಅದರಲ್ಲೂ ಇಲ್ಲಿ ಬೆಂಗಳೂರಲ್ಲಿ ..??          ನಾವು ಎಷ್ಟೇ ಮುಂದುವರೆದರು ಕೆಲವೊಂದು ಸಂಸ್ಕಾರಗಳನ್ನ ಇನ್ನು ಮುಂದುವರೆಸಿಕೊಂಡು ಬಂದಿದಿವಿ ...ಒಂದು ರೀತಿಲಿ ಇದು ಒಳ್ಳೇದು... ಚಿಕ್ಕವನಿದ್ದಾಗ ಅಮ್ಮನು ಅಂತಿದ್ಲು ಸಂಜೆ ಹೊತ್ತು ಸೂಜೆ, ಉಪ್ಪು ಎಣ್ಣೆ ಎನನ್ನು ಮನೆ ಇಂದ ಹೊರಗೆ ತೊಗೊಂಡು ಹೋಗಬಾರದು ಅಂತಾ .  ನಮ್ಮ ಊರಿನ ಕಡೆ, ತುರ್ತಾಗಿ ಬೇಕಿರುವ ವಸ್ತುಗಳು ಮನೆಯಲ್ಲಿ ಇರದಿದ್ರೆ ಪಕ್ಕದಮನೆಯವರ ಹತ್ರ ಎರವಲು [ನಾವು ಕಡ ಅಂತಾ ಅಂತಿವಿ ] ತೆಗೆದುಕೊಳ್ಳುವದು ರೂಡಿಯಲ್ಲಿದೆ. ಕ...

ನಮ್ಮ ಆಚರಣೆಗಳು-ಮಕರ ಸಂಕ್ರಾಂತಿ

Image
           ನಮ್ಮ ಸಂಪ್ರದಾಯ ಸಂಸ್ಕೃತಿ ಎಲ್ಲಾ ಹಾಳಾಗಿಹೊಯ್ತು ... ಈಗಿನ ಹುಡುಗರಿಗೆ / ಹುಡುಗಿರಿಗೆ ಒಂಚೂರು ನಮ್ಮ ಆಚರಣೆ ಬಗ್ಗೆ ಆಸಕ್ತಿನೇ ಇಲ್ಲ ಅಂತ ಹಿರಿಯರು ಬೈಯೋದನ್ನಾ ಇ ಕಿವಿ ಇಂದ ಕೇಳಿ ಆ ಕಿವಿ ಇಂದ ಬಿಟ್ಟು ಬಿಟ್ಟಿರ್ತಿವಿ.         ಆದರೆ ನಮ್ಮಲ್ಲಿ ಎಷ್ಟೋ ಜನಕ್ಕೆ ಇ ಆಚರಣೆಗಳ ವಿಶಿಷ್ಟತೆ, ಮಹತ್ವ ಗೊತ್ತಿಲ್ಲ. ಕೆಲವೊಂದು ಆಚರಣೆಗಳಿಗೆ ವೈಜ್ಞಾನಿಕ ಮಹತ್ವನೂ ಇದೆ .           ಇಂತಹ ಸಂಪ್ರದಾಯಗಳನ್ನ ಕೇವಲ ಆಚರಣೆಗಳಂತೆ ನೋಡದೆ, ವೈಜ್ಞಾನಿಕವಾಗಿ ನೋಡಿದರೆ ಅವುಗಳ ಮಹತ್ವ ಇನ್ನು ಹೆಚ್ಚುತ್ತದೆ          ನನಗೆ ಗೊತ್ತಿರುವಷ್ಟು ವಿಷಯವನ್ನ ಇ ಲೇಖನಗಳ ಮೂಲಖ ಹಂಚುವ ಒಂದು ಸಣ್ಣ ಪ್ರಯತ್ನ . ನಿಮ್ಮ ಅನಿಸಿಕೆಗಳು, ನಿಮ್ಮ ವಿಚಾರಗಳಿಗೆ ಸದಾ ಸ್ವಾಗತ :) ಮಕರ ಸಂಕ್ರಾಂತಿಯ ಆಚರಣೆಗಳು:          ಇ ಹಬ್ಬ ಚಳಿಗಾಲದ ಕೂನೆ ಭಾಗ ಮತ್ತು ಬೇಸಿಗೆಯ ಆರಂಭವನ್ನ ಸೂಚಿಸುತ್ತದೆ. ಸೂರ್ಯ ತನ್ನ ಪತವನ್ನ ಮಕರ ರಾಶಿಗೆ ಬದಲಿಸುತ್ತಾನೆ.          ಸಂಕ್ರಾಂತಿಯಂದು ಜನ ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಳ್ಳುತ್ತಾರ...

ಹಳೇ ನೆನಪುಗಳು:ಹೊಸ ವರ್ಷ

ಅಪ್ಪಾ ನಂಗೆ 10 ರೂಪಾಯಿ ಬೇಕು ... ಯಾಕೆ ಅಂತಾ ಕೇಳಿದ್ರು. ಆಗಿನ್ನೂ ನಾನು ನಾಲ್ಕನೇ ತರಗತಿಲಿ ಓದ್ತಿದ್ದೆ . ನಾಳೆ ಹೊಸಾ ವರ್ಷ, Sir ಗೆ greetings card ಮಾಡಿ ಕೊಡ್ತಿದಿವಿ ಅದಕ್ಕೆ ಅಂತಾ ಅಂದೆ. ಆಯ್ತು ತೊಗೋ ಅಂತಾ ಜೇಬಿಂದ 10 ರೂಪಾಯಿ ತೆಗೆದುಕೊಟ್ರು . ಏನು ಮಾಡ್ತೀರಿ ಅಂತಾ ಕೇಳಿದ್ರು .. ದಪ್ಪಾ ಪೇಪರ್ ನಲ್ಲಿ sketch pen ಇಂದ "ಹೊಸಾ ವರ್ಷದ ಹಾರ್ದಿಕ ಶುಭಾಶಯಗಳು 1995 " ಅಂತಾ ಬರೀತೀನಿ ಅಂದೆ.ಆಯ್ತು ದುಡ್ಡು ಜೋಪಾನ ಕಳ್ಕೊಬೇಡ, ಶಾಲೆ ಇಂದ ಬರ್ತಾ paper  ತೊಗೊಂಡ್ ಬಾ ಅಂದ್ರು  ಅದರ ಹಿಂದಿನ ದಿನ ಗೆಳೆಯರೆಲ್ಲ ಸೇರಿ greeting card ಕೊಡೋನಾ ಅಂತಾ ಯೋಚಿಸಿದ್ವಿ . ಸರಿ ಅಂತಾ ನಾನು ಶಾಲೆಗೆ ಹೋದೆ. ತುಂಬಾ ಹತ್ತಿರದ ಗೆಳೆಯರಿಗೆ ಮಾತ್ರ, ಲೇ ನೋಡು ಅಪ್ಪ 10 ಕೊಟ್ರು ಅಂತಾ ತೋರ್ಸಿ,ನೀನು ಏನ್ ಬರಿತಿಯ, ಹೆಂಗೆ ಬರಿತಿಯ, ಯಾವ ಯಾವ ಬಣ್ಣದ ಪೆನ್ use ಮಾಡ್ತಿಯಾ, ಅದು ಇದು ಅಂತಾ  ಕೇಳಿ ಸಂಜೆ ವಾಪಸ್ ಮನೆಗೆ ಬರುವಾಗ paper ಮತ್ತೆ sketch pen ತೊಗೊಂಡು ಹೋದೆ. ಊಟಕ್ಕಿಂತ ಮುಂಚೆನೇ ನನಗೆ ತೋಚಿದ ರೀತಿಲಿ ಶುಭಾಶಯ ಸಂದೇಶ ಬರೆದು ಬಣ್ಣ ತುಂಬಿದೆ.   ಮಲಗಬೇಕಿದ್ರೆ, ಬೇರೆ ಗೆಳೆಯರು ಯಾವತರಾ ಬರದಿರಬಹುದು ಅನ್ನೋ ಕುತೂಹಲ !!!! ಬೆಳಿಗ್ಗೆ ಶಾಲೆಲಿ ಎಲ್ಲರೂ ತಮ್ಮ card ಅನ್ನ ತೋರ್ಸಿ ಲೇ ನೋಡು ನಾನು ಎಷ್ಟು ಚೆನ್ನಾಗಿ ಬರದಿದಿನಿ ಅಂತಾ ಹೇಳಿದ್ದೆ ಹೇಳಿದ್ದು. ಒಬ್ಬರೆ ಹೋಗಿ sir ಗೆ card ಕೊಟ...