Posts

Showing posts from 2010

Dandeli

Image
Trip details: Place: Dandeli KM: around 450km from Bangalore. 54 km from Dharwad Mode of transport: Train and Bus No of People: 10 We were planning to visit to Dandeli from last one and half year, due to one or the other reason we were not able to visit. This time we all decided to visit Dandeli. Because of the distance between Bangalore and Dandeli we decided to go by bus or train. Considering journey comfort we decided to go by Train. We fixed the 23 rd December will leave Bangalore and spend two days in Dandeli and back to Bangalore by 26 th December. As we were visiting on year end and Christmas season, we decided to reserve the train tickets before 3 months. But no of peoples who will join was not clear. After so many emails, discussions, calls finally I got the no of people who all are joining to trip. I reserved the tickets for both way journey before three months of journey date. Nayak took care of cottage @ Dandeli. Dandeli is the sanct...

Mekanagadde ...

Trips details: Place : Mekanagadde Distance: 250km from Bangalore Route: Hasan,Sakaleshapura,Mekanagadde. Date: July 31 One week end evening Guru Deepak and Me visited the JP Park [it is our almost every week end routine] and were discussing about the Guru's higher education.He was flying to Sweden for almost 2years [if he takes more time to clear the subjects it may even extend ;)], with the hope of  that he will finish his MS in 2years ;). We were teasing him with saying "don't worry guru we all friends will come with family to receive you"  . Guru suggested to have a trip with all friends.Also it was almost a year we friends had been to a trip. So we planned for trip on first week of August, as Guru was flying to Sweden in mid of August. Deepak took care of home stay and cab arrangement. As it is around 5-6 hour journey we left Bangalore around 1am. We reached mekanagadde around 6.30 am. Faced some difficulties to reach home stay, as we lost th...

Ashes ಸರಣಿಯ ಇತಿಹಾಸ

Image
Cricket ಅಂದ್ರೆ ಯಾರಿಗೆ ಗೊತ್ತಿಲ್ಲ ?? ಎಸ್ಟೋ ಜನ ಕ್ರಿಕೆಟ್ ನೋಡದೆ ಇರೋರು  ಕೂಡ at least  score ಆದ್ರು ನೋಡ್ತಿರ್ತಾರೆ. ಇ ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ ಅಲ್ಲಿ . ಬೆಳೆದದ್ದು ನಮ್ಮ ಭಾರತದಲ್ಲಿ ಅಂತಾ ಹೇಳಬಹುದು. ಬಾಲಿವುಡ್ ಅಲ್ಲಿ ಬಂದ 'ಲಗಾನ್' ಸಿನಿಮಾ ಅಂತು ನಮ್ಮ ದೇಶದಲ್ಲಿ ಕ್ರಿಕೆಟ್ಗೆ ಒಂದು ಹೂಸ ಕಳೆ ತಂದುಕೊಟ್ಟಿತು .ಇತ್ತೀಚಿಗೆ ಬಂದ IPL, ಕ್ರಿಕೆಟನ್ನಲ್ಲು ತುಂಬಾ ದುಡ್ಡು ಮಾಡಬಹುದು ಅಂತಾ ತೋರಿಸಿಕೊಟ್ಟಿತು .. ಕ್ರಿಕೆಟ ಅಲ್ಲಿ ವಿವಿದ ಬಗೆಗಳಿವೆ. 'Test' ಮತ್ತು 'one day' ತುಂಬಾ ಹಳೆಯ ಬಗೆಗಳು. ಇ 'T20' ತುಂಬಾ ಇತ್ತೀಚಿಗೆ ಶುರುವಾದದ್ದು. ಇ ಟೆಸ್ಟ್ ಕ್ರಿಕೆಟ್ನ ನಿಜವಾದ ಕ್ರಿಕೆಟ್  ಅಂತಾನೇ ಹೇಳಬೇಕು. ಇದು 5 ದಿನದ ಆಟ. ಇಲ್ಲಿ ಪ್ರತಿಯೊಬ್ಬ ಆಟಗಾರನ ನಿಜವಾದ ಸಾಮರ್ಥ್ಯ ಗೊತ್ತಾಗಿಬಿಡುತ್ತದೆ. ಕ್ರಿಕೆಟ್ನಲ್ಲಿ ಇಂಗ್ಲೇಂಡ ಮತ್ತೆ ಆಸ್ಟ್ರೇಲಿಯಾ ಮದ್ಯ ಅದೆಂತದೋ ಪೈಪೋಟಿ... ಇದೆ ತಂಡಗಳ ಮದ್ಯ ಪ್ರತಿ 2 ವರ್ಷಕ್ಕೊಮ್ಮೆ ಒಂದು  test series ನಡೆಯತ್ತೆ, ಅದೇ 'Ashes' series. ಇ series ಗೆ ಒಂದು ತುಂಬಾ intresting ಆಗಿರೋ ಇತಿಹಾಸನೆ ಇದೆ. 1882 ರಲ್ಲಿ ಆಸ್ಟ್ರೇಲಿಯಾ ಇಂಗ್ಲೇಂಡನ, ಇಂಗ್ಲೇಂಡಿನಲ್ಲೆ  ಮೊದಲಸಲ ಸೂಲಿಸ್ತು. ಆಗ media " English cricket had died, and the body will be cremated and the ashes taken t...

Shivana samudra [Bluff], Talakadu

Image
Places: Shivansamudra, Talakadu Distance from Bangalore to shivansamudra : around 250Km Route: Maddur-Malavalli-Shivansamudr Distance from shivansamudra to Talakadu: 30Km [Road was in worst condition] This was the second trip with my colleagues. We started towards bluff at 7.30am from RR nagar after last pickup [Mine was first pick at 5.30am]. We reached Gaganachukki @ around 10 am. As we visited in the month of September [2009] we witnessed the beauty of 'Gaganchukki and Barachukki'.  We spent some time there. Harsha,pallavi and sowmya were busy in Photo session and others were having fun in water. One thing visitors should be careful with the monkeys.In our group sowmya was the victim as a monkey took her camera bag [with camera and mobile] and was having fun by dropping them from top of tree :). Yuvaraj catches the things safely [not yuvaraj singh, Yuvaraj from our group]. After this exercise we went to 'Barachukki'. It is just a view point. We had...

My First Pen...

ಮೊನ್ನೆ code ಅಲ್ಲಿರೋ bug ಗೆ fix ಯೋಚಿಸುತ್ತಾ ಕೀ ಬೋರ್ಡ್ ಕುಟ್ಟುತಿರಬೇಕಾದ್ರೆ ಔಟ್ಲುಕ್ one new message ಅಂತ ತೋರಿಸ್ತು, ಸ್ವಲ್ಪ relax ಆಗುವ ಅಂತ ಔಟ್ಲುಕ್ open ಮಾಡ್ದೆ. ನನ್ನ friend ಕಳಿಸಿದ "Ink stained Finger" ಅನ್ನೋ message ಓದುತ್ತಿದಂತೆ ನನ್ನ ಮನಸ್ಸು 15 ವರುಷಗಳ ಹಿಂದೆ ಸರಿತು... ನಾವೆಲ್ಲ 3 ನೇ class ವರೆಗೂ slate ನ್ನೇ  ಬಳಸಿದ್ದು. ಆಗ ಶಾಲೆಗೆ ಏನಾದ್ರು ರಜೆ ಅಂತ ಗೊತ್ತಾದ್ರೆ "ಪಾಠಿ ಮೇಲೆ ಪಾಠಿ ನಮ್ಮ ಸಾಲಿ [ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಸೂಟಿ ಅಂದ್ರೆ ರಜೆ]" ಅಂತ ಕುಣಿದಾಡಿದ್ದು ನೆನಪಾಗಿ ನಗು ಬಂತು.... 3 ನೇ ತರಗತಿಗೆ ನಾನು ಮೊದಲ Pen ಬಳಸಿದ್ದು... ಆವಾಗಲೇ ಮೊದಲ ಪರೀಕ್ಷೆ paper ನಲ್ಲಿ ಬರೆದಿದ್ದು ... ಅಲ್ಲಿಯವರೆಗೆ ಬರಿ ಮೌಖಿಖ ಪರೀಕ್ಷೆ ಮಾತ್ರ ಇತ್ತು. ಅಮ್ಮ ನನ್ನ ಅಕ್ಷರ ನೋಡಿ, "ಏನೋ ಇದು ಕಾಗೆ ಗುಬ್ಬಚಿ ಕಾಲು ತರಹ ಬರಿತಿಯಾ" ಅಂತ ಬೈದು ತಿದ್ದತಾ ಇದ್ದರು. ಆವಾಗಲೇ ಅಪ್ಪ ತೊಗೋ ಇ ಇಂಕ್ ಪೆನ್ನನ , ಇದರಿಂದ ಬರೆದು ನೋಡು ಅಂತ ಮೊದಲ ಸಲ ನನ್ನ ಕೈಗೆ ink pen ಕೊಟ್ಟಿದ್ರು. ಏನೋ ಸ್ವಲ್ಪ ಅಕ್ಷರ ಸುದಾರಿಸಿತಾದ್ರು , ಹೇಳಿಕೊಳ್ಳು ಹಾಗೆ ಏನು ವ್ಯತ್ಯಾಸ ಆಗ್ಲಿಲ್ಲಾ. ಆದ್ರೆ ಆವಾಗಿನಿಂದ ನಾನು ink pen ಉಪಯೂಗಿಸೋಕೆ ಶುರು ಮಾಡಿದ್ದು. ಆದ್ರೆ ಅಮ್ಮನ ಬೈಗುಳ ಹೆಚ್ಚಿತೇ ಹೊರತು ಕಮ್ಮಿ ಆಗಲಿಲ್ಲ. ಕೆಲವೊಂದು ಸಲ ಅಂಗಿ ಮೇಲೆ ಮ...

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ .. :)

ಜೀವನ ಒಂದು ಹೋರಾಟ.ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ . ಬೆಚ್ಚಗೆ ತಾಯಿಯ ಗರ್ಭದಲ್ಲಿ ಇದ್ದ ಮಗು ಜನಿಸಿದಾಗ ಅಳುವುದರೊಂದಿಗೆ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ . ಮೊದಲ ದಿನ ಶಾಲೆಗೆ ಹೋದ ಮಗು ಏನನ್ನೋ ಕಳೆದುಕೊಂಡವರ ಹಾಗೆ ವರ್ತಿಸುತ್ತದೆ . ಕಾಲ ಕ್ರಮೇಣ ಶಾಲೆಯ ಪರಿಸರವನ್ನು ರೂಡಿ ಮಾಡಿಕೊಂಡು ಬಿಡುತ್ತದೆ . ಕಾಲೇಜ್ ಟೈಮ್ ಅಲ್ಲಿ ಆರಾಮಾಗಿ ಎದ್ದು ಮೊದಲ period ಬಂಕ್ ಮಾಡಿ , ತಿಂಡಿ ತಿಂದು ಎರಡನೇ period ಗೆ ಹೋಗುವ ಹುಡುಗ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿದಾಗ ಬದಲಾಗಿರ್ತಾನೆ ಅಥವಾ ಜವಾಬ್ದಾರಿ ಅವರನ್ನು ಬದಲಾಯಿಸಿರತ್ತೆ . Cab ಪಿಕ್ ಅಪ್ ಟೈಮ್ ಬೆಳಿಗ್ಗೆ 7 ಘಂಟೆ ಎಂದರೆ 6 ಘಂಟೆಗೆ ಎದ್ದು ರೆಡಿ ಆಗ್ತಾನೆ . ಇನ್ನೊಂದು ರೀತಿಯಲ್ಲಿ ಹೇಳೋದಾದರೆ ಅವನು ಹೊಸ ಟೈಮ್ ಗೆ ಅಡ್ಜಸ್ಟ್ ಆಗಿಬಿಡ್ತಾನೆ . ಹುಟ್ಟಿನಿಂದ , ಅಮ್ಮ ಅಪ್ಪ ನ ಆರೈಕೆಯಲ್ಲಿ ಬೆಳೆದ ಮುದ್ದಿನ ಮಗಳು , ತಮ್ಮನ ಅಕ್ಕರೆ , ಅಣ್ಣನ ವಾತ್ಸಲ್ಯ ಎಲ್ಲವನ್ನು ಬಿಟ್ಟು ಮದುವೆಯ ನಂತರ ಇನ್ನೊಂದು ಮನೆಗೆ ಹೋಗಿ ಹೊಂದಿಕೊಳ್ಳುವದಿದೆಯಲ್ಲ ಅದು ತುಂಬ ಕಷ್ಟ .... ಇದೆ ತರಹ ನಾವು ಜೀವನದಲ್ಲಿ ಎಸ್ಟೊಂದು ಪರಿಸ್ಥಿತಿಗಳಿಗೆ ನಮಗೆ ತಿಳಿಯದೆ ಹೊಂದಿಕೊಂಡು ಬಿಟ್ಟಿರುತ್ತೇವೆ. ಇ...

Think about it ...!!!!

Some times back I got an e-mail the summary of the e-mail is as follows- A disciple of budha approached him and said humbly “ master you are so much concerned about the world and others, why don’t you look into the welfare and needs of your disciples also?” Budha : Asked him, tel me what you want? Disciple: my attire has worn out and its beyond the decency to wear the same. Can I get the new one? Budha: Asked the store keeper to give a new attire for his disciple. Disciple was very happy and went to his room with new attire… After some time budha went to disciples place and asked him , “are you comfortable with new attire? Do you want something? Disciple thanked him and said he is comfortable with new clothes and need nothing more…. Then Budha asked him- Budha: having the new attire, what you did with the old one ? Disciple: “ I am using it as a bed spread” Budha: “Then I think you have disposed your old old bedspread" Disciple: “ No master I am using it as my window curtain” Budh...