"Success is simple. Do what's right, the right way, at the right time"
Nice farewell for seniors....
Get link
Facebook
X
Pinterest
Email
Other Apps
What an excellent fare well it was for Ganguly and Kumble!!!!
India trashed Aussies like any thing. India beat mighty Aussies by 320 runs in second test and wrap up the fourth and final test match of the Border-Gavaskar series by 172 runs. It was also India's first Test series win over Australia in seven years as they clinched the Border-Gavaskar Trophy.
All the best to Team India for the upcoming Series against England...
ಕೊಟ್ರೇಶಿ !!! ಅಲ್ಲ ಸರ್ ಅದು ಕಲ್ಲೇಶಿ... Present ಸರ್ ...ಅಂತ ನಮ್ಮ ಕಲ್ಲೇಶಿ ನಗ್ತಾ ಹೇಳಿದ :) ಹಾ ಹಾ ಅಂತ ನಾವೆಲ್ಲಾ ನಗತಿದ್ವಿ .... ಒಹ್ ಸಾರೀ ಸಾರೀ .. Silence ಅಂತ ನಮ್ಮ lecture ಕೂಗಿ ಮತ್ತೆ ತಮ್ಮ ಎಂದಿನ ರೀತಿ ಅಲ್ಲಿ attendence ತೊಗೊಲೋದನ್ನ ಮುಂದುವರೆಸಿದರು. ಅದು ಆದ್ಮೇಲೆ ಅವರ usual style ಅಲ್ಲಿ , 'lathe is mother machine which makes other machine ' ಅಂತ ಪಾಠ ಶುರು ಮಾಡಿದ್ರು. ನಾವೆಲ್ಲಾ as usual full interest ಇಂದ ಪಾಠ ಕೇಳ್ತೈದ್ವಿ [please ನಗಬೇಡಿ ನಾನ seroious ಆಗಿ ಹೇಳ್ತಿದೀನಿ]. *** ಅದು ನಮ್ಮ engineering ನ ಮೊದಲ ವರ್ಷ. ಕ್ಲಾಸ್ ಶುರು ಆಗಿ ಎರಡು ತಿಂಗಳಾದ್ರೂ ಇನ್ನು ಜನ mutual exchange ಅಂತ ಬರ್ತಾನೆ ಇದ್ರೂ ಕ್ಲಾಸಗೆ. ಅದೇ ತರ ನಮ್ಮ ಕಲ್ಲೇಶಿ ಕೂಡ ಹೊಳೆ ಆಚೆ ಇಂದ ಈಚೆಗೆ ಬಂದಿದ್ದ. ಪಾಪ !!!!! ಪಾಪ ಯಾಕೆಂದ್ರೆ, ಹೊಳೆ ಆಚೆ ಅವರ ಊರು. ಊರಿಗೆ ಹತ್ರನೇ ಮುಂಚೆ ಇದ್ದ ಕಾಲೇಜ್. ನಮ್ಮ college ಬರಬೇಕು ಅಂದ್ರೆ ಪಾಪ ಅವನು ಸೈಕಲ್ ತುಳಕೊಂಡು ಹರಿಹರದ ವರೆಗೆ ಬಂದು ಅಲ್ಲಿಂದ bus ಅಲ್ಲಿ ದಾವಣಗೆರೆಗೆ ಬರಬೇಕಿತ್ತು. ಹ್ಮ್ಮ್ಮ್ ..... cycle ತುಳಿಯೋ ಕಷ್ಟ ಗೊತ್ತಾದಮೇಲೆ ಅವನಿಗೆ ಹೊಸ ಹೊಸ ವಿಚಾರಗಳು/ಯೋಚನೆಗಳು ಬರತೊಡಗಿದವು. ಅದರಲ್ಲಿ ಒಂದು ಅಂದ್ರೆ cycle ನೆ modify ಮಾ...
Just posting an email which i got from my friend ... Just think about it ..... ------------------------------------------------------------------------------------------------------------------- MONEY IS YOURS BUT RESOURCES BELONG TO THE SOCIETY. Germany is a highly industrialized country. It produces top brands like Benz, BMW, Siemens etc. The nuclear reactor pump is made in a small town in this country. In such a country, many will think its people lead a luxurious life. At least that was my impression before my study trip. When I arrived at Hamburg, my colleagues who work in Hamburg arranged a welcome party for me in a restaurant. As we walked into the restaurant, we noticed that a lot of tables were empty. There was a table where a young couple was having their meal. There were only two dishes and two cans of beer on the table. I wondered if such simple meal could be romantic, and whether the girl will leave this stingy guy. There were a few old l...
ಬಿಡು ಮಗಾ ಅವಳು ನಿನಗೆ message ಮಾಡಲ್ಲ ಅಂತಾ ಕುಮಾರ ಹರಿ ಗೆ ಹೇಳಿದ. ನಾವೆಲ್ಲಾ 2nd period ನಡಿಲಿಲ್ಲ ಅಂತಾ ನಮ್ಮ so called ಸೋಮಾರಿ ಕಟ್ಟೆ ಹತ್ರ ಕೂತು ಹರಟೆ ಹೊಡಿತಿದ್ವಿ. ಆದ್ರೆ ಹರಿ ತುಂಬಾ ಬೇಜಾರಾಗಿದ್ದ. ಕುಮಾರ ಅವಳ ಬಗ್ಗೆ ಹೇಳಿದಾಗ ಅಲ್ಲಿ ಒಂದು ಕ್ಷಣ ಮೌನ. ***** ಆಗಷ್ಟೇ mobile ಕ್ರಾಂತಿ ಶುರು ಆಗಿತ್ತು. ನಮ್ಮಲ್ಲಿ ಬೆರಳೆಣಿಕೆ ಅಸ್ಟು ಜನರಲ್ಲಿ ಮಾತ್ರ ಮೊಬೈಲ್ ಇತ್ತು.ಅವತ್ತು ಹರಿ full excite ಆಗಿ ಮಗಾ spice call rate 10 ಪೈಸೆ ಪ್ರತಿ ನಿಮಿಷಕ್ಕೆ ಮತ್ತೆ ನೂರು message free ಪ್ರತಿ ದಿನಕ್ಕೆ ಅಂತಾ ಕುಮಾರನಿಗೆ ಹೇಳ್ತಿದ್ದಾ. ನಾವೆಲ್ಲಾ ಹೌದೇನೋ ?? ಅಂತಾ ಪಿಳಿ ಪಿಳಿ ಕಣ್ಣು ಬಿಟ್ಟಕೊಂಡು ಅವನ ಹೊಸ ಮೊಬೈಲ್ ನೋಡ್ತಿದ್ವಿ. ಹರಿ,ಪ್ರಕಾಶ,ನಂದನ,ಕುಮಾರ,ಮತ್ತೆ ಮುನ್ನ ತುಂಬಾ close friends. ಸುಮಾರು ಒಂದು ತಿಂಗಳ ನಂತರ ಹರಿ ಗೆ ಒಂದು unknown number ಇಂದ ಮೆಸೇಜ್ ಬಂತು. ಅದು ಏನಪ್...
Comments
Post a Comment